Inclusive of all taxes
Ingredients: Citron, Salt, Chilli Powder, Mustard, Groundnut Oil. ನಮ್ಮೂರು ಮಲೆನಾಡಿನ ಮಧ್ಯಭಾಗದ ಬಾಳೆಹೊನ್ನೂರು, ಚಿಕ್ಕಮಗಳೂರು ಜಿಲ್ಲೆ. ಹೇರಳೆಕಾಯಿ, ಕಂಚಿಕಾಯಿ ರೀತಿಯ ಮಲೆನಾಡಿನಲ್ಲಿ ಹೇರಳವಾಗಿ ಬೆಳೆಯುವ ದೊಡ್ಲಿಯ ಉಪ್ಪಿನಕಾಯಿ ರುಚಿ ಮಲೆನಾಡಿನ ಮನೆಮನೆಗಳಲ್ಲಿ ಚಿರಪರಿಚಿತ. ಗಾತ್ರದಲ್ಲಿ ಹೇರಳೆಕಾಯಿ ಗಿಂತ ದೊಡ್ಡದು ಹಾಗೂ ರುಚಿಯಲ್ಲಿ ಹೇರಳೆಕಾಯಿ ಅಂತೆ ಇರುವ ಈ ಅದ್ಭುತ ರುಚಿಯ ಉಪ್ಪಿನಕಾಯಿ ಇಡೀ ಕರ್ನಾಟಕಕ್ಕೆ ಪರಿಚಯಿಸುವ ನಮ್ಮ ಸಣ್ಣ ಪ್ರಯತ್ನ. ಅತ್ಯುತ್ತಮ ಗುಣಮಟ್ಟದ ಒಣಮೆಣಸು, ಸಾಸಿವೆ, ಮೆಂತೆ, ಇಂಗು, ಎಣ್ಣೆ ಹಾಕಿ ಮಾಡಿದ ಈ ಉಪ್ಪಿನಕಾಯಿ ಗಂಜಿ ಊಟಕ್ಕೆ ಹೇಳಿಮಾಡಿಸಿದ ಸಂಗಾತಿ. ದೋಸೆ, ಚಪಾತಿ, ರೊಟ್ಟಿ ಜೊತೆ ಸೂಪರ್ ಕಾಂಬಿನೇಷನ್!!! ಒಮ್ಮೆ ಬಳಸಿನೋಡಿ ಖಂಡಿತ ಇಷ್ಟಪಡುತ್ತೀರಾ. Vanasri Pickles are made from very fine hand picked ingredients extracted from Malnad region . Enjoy it as you have enjoyed your grandma’s pickle
Size
Quantity
You are ₹259 away from free shipping

Made at our own unit in Balehonnur, Chikkamagaluru District, in the Malnad belt of the Western Ghats, where Vanasri has been making pickles since 1987.
Questions? Contact us or call +91 63603 73757